ಟಿಕ್ ಟಾಕ್ ನೋಡಿ ನಟಿಸಲು ಚಾನ್ಸ್ ಕೊಟ್ಟ ಪ್ರೇಮ್ | Ek Love Ya | Rakshita | Prem | Ranna

2020-02-15 83

ಪ್ರೇಮ್ "ಏಕ್ ಲವ್ ಯಾ" ಚಿತ್ರದಲ್ಲಿ ನಟಿಸಿರೋ ಹೊಸಬರ ಬಗ್ಗೆ ಕೇಳಿದ್ದರೆ ಅಚ್ಚರಿಯಾಗುತ್ತೆ.... ಎಲ್ಲೆಲ್ಲೋ ಇದ್ದ ಪ್ರತಿಭೆಗಳನ್ನು ಹುಡುಕಿ ಚಾನ್ಸ್ ಕೊಟ್ಟಿದ್ದಾರೆ ಪ್ರೇಮ್.. ಪ್ರೇಮ್ ನಿರ್ದೇಶನದ ಬಹು ನಿರೀಕ್ಷಿತ "ಏಕ್ ಲವ್ ಯಾ" ಚಿತ್ರದ ಟೀಸರ್ ಪ್ರೇಮಿಗಳ ದಿನದಂದು ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

Most expected movie "Ek Love Ya" teaser released on feb 14th, the movie team share their experience about the movie